ಮೇ ೧೯ - ಮೇ ತಿಂಗಳ ಹತ್ತೊಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೩೯ನೇ (ಅಧಿಕ ವರ್ಷದಲ್ಲಿ ೧೪೦ನೇ) ದಿನ. ಮೇ ೨೦೨೪ == ಪ್ರಮುಖ ಘಟನೆಗಳು == ೧೬೦೪ - ಮೊಂಟ್ರಿಯಲ್ ನಗರದ ಸ್ಥಾಪನೆ. == ಜನನ == ೧೮೮೨ - ಮೊಹಮದ್ ಮೊಸ್ಸಾಡೆಗ್, ಇರಾನ್‌ನ ಪ್ರಧಾನಮಂತ್ರಿ. ೧೮೯೦ - ಹೋ ಚಿ ಮಿನ್, ವಿಯೆಟ್ನಾಮ್‌ನ ನಾಯಕ. ೧೯೧೪ - ಮ್ಯಾಕ್ಸ್ ಪೆರುಟ್ಜ್, ಆಸ್ಟ್ರಿಯ ಮೂಲದ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ. ೧೯೧೮ - ಅಬ್ರಹಮ್ ಪಯಸ್, ನೆದರ್‍ಲ್ಯಾಂಡ್ಸ್ ಮೂಲದ ಭೌತಶಾಸ್ತ್ರಜ್ಞ. ೧೯೨೫ - ಮಾಲ್ಕಮ್ ಎಕ್ಸ್, ಅಮೇರಿಕ ದೇಶದ ಕಪ್ಪು ಜನರ ಹಕ್ಕುಗಳ ಹೋರಾಟಗಾರ. ೧೯೨೫ - ಪೊಲ್ ಪಾಟ್, ಕಾಂಬೋಡಿಯದ ಸರ್ವಾಧಿಕಾರಿ. ೧೯೩೪ - ರಸ್ಕಿನ್ ಬಾಂಡ್, ಭಾರತದ ಆಂಗ್ಲ ಭಾಷೆಯ ಲೇಖಕ. ೧೯೧೩ - ಭಾರತದ ಆರನೇ ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ. == ನಿಧನ == ೧೯೦೪ - ಖ್ಯಾತ ಕೈಗಾರಿಕೋದ್ಯಮಿ ಜೆ.ಎನ್.ಟಾಟಾ. ೨೦೦೭ - ಕನ್ನಡ ಚಲನಚಿತ್ರ ಸಂಗೀತ ನಿರ್ದೇಶಕ ಎಲ್.ವೈದ್ಯನಾಥನ್. == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ